ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಾನಪದ ನೃತ್ಯಗಳು

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪಠ್ಯಕ್ರಮವು ಪ್ರತಿಯೊಂದು ಸ್ಪರ್ಧಾ ಪರೀಕ್ಷೆಯ ಪ್ರಮುಖ ಪಠ್ಯಕ್ರಮಗಳಲ್ಲಿ ಒಂದು ಆ ನಿಟ್ಟಿನಲ್ಲಿ ಈ ಸಮಗ್ರ ಟಿಪ್ಪಣಿ

Feb 23, 2023 - 09:28
Feb 23, 2023 - 09:29
 0  97
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ  ಜಾನಪದ ನೃತ್ಯಗಳು

ಭಾರತದ ರಾಜ್ಯ  & ಕೇಂದ್ರಾಡಳಿತ ಪ್ರದೇಶಗಳ  ಜಾನಪದ ನೃತ್ಯಗಳು

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಪಠ್ಯಕ್ರಮವು ಪ್ರತಿಯೊಂದು ಸ್ಪರ್ಧಾ ಪರೀಕ್ಷೆಯ ಪ್ರಮುಖ ಪಠ್ಯಕ್ರಮಗಳಲ್ಲಿ ಒಂದು ಆ ನಿಟ್ಟಿನಲ್ಲಿ ಈ ಸಮಗ್ರ ಟಿಪ್ಪಣಿ

 

ಆಂಧ್ರಪ್ರದೇಶದ ಜಾನಪದ ನೃತ್ಯಗಳು

ವೀರನಾಟ್ಯಂ, ಡಪ್ಪು, ತಪ್ಪೇಟ ಗುಲ್ಲು, ವಿಲಾಸಿನಿ ನಾಟ್ಯ, ಭಾಮಾಕಲ್ಪಂ, ಲಂಬಾಡಿ, ಧಿಮ್ಸ, ಕೋಲಾಟ್ಟಂ, ಬುಟ್ಟ ಬೊಮ್ಮಲು.

 

ಅರುಣಾಚಲ ಪ್ರದೇಶದ ಜಾನಪದ ನೃತ್ಯಗಳು

ವಾಂಚೋ, ಖಾಂಪ್ಟಿ, ದಮಿಂದಾ, ಬರ್ಡೋ ಛಮ್, ಪೊನುಂಗ್, ರಿಖಂಪದಾ, ಸಿಂಹ ಮತ್ತು ನವಿಲು ನೃತ್ಯ

 

ಅಸ್ಸಾಂನ ಜಾನಪದ ನೃತ್ಯಗಳು

ಬಿಹು, ಬಾಗುರುಂಬಾ, ಜುಮೈರ್ (ಬಾಂಗ್ಲಾದೇಶದಲ್ಲಿಯೂ ಪ್ರದರ್ಶನ), ನಟಪೂಜೆ, ಭೋರ್ತಾಲ್ ನೃತ್ಯ

 

ಬಿಹಾರದ ಜಾನಪದ ನೃತ್ಯಗಳು

ಬಿದೇಶೀಯ (ನೃತ್ಯ-ನಾಟಕ), ಡೊಮ್ಕಾಚ್, ಫಗುವಾ, ಜಟ್-ಜತಿನ್, ಜಿಜಿಯಾನ್, ಜುಮ್ರಿ, ಕಜಾರಿ, ಪೈಂಕಿ, ಸೋಹರ್

 

ಛತ್ತೀಸ್‌ಗಢದ ಜಾನಪದ ನೃತ್ಯಗಳು

ರೌತ್ ನಾಚಾ, ಸೈಲಾ ನೃತ್ಯ, ಕರ್ಮ ನೃತ್ಯ, ಸುವಾ ನಾಚಾ, ಪಾಂಡವನಿ, ಪಂಥಿ, ಜಿರ್ಲಿಟಿ, ಗೆಂಡಿ, ರಹಸ್, ಗೌರ್ ನೃತ್ಯ, ಮುರಿಯಾ ನೃತ್ಯ

 

ಗೋವಾದ ಜಾನಪದ ನೃತ್ಯಗಳು

ಫುಗಾಡಿ, ದೇಖನಿ, ಧಾಲೋ, ಮುಸಲ್ ಖೇಲ್, ಶಿಗ್ಮೋ, ಘೋಡೆ ಮೋಡ್ನಿ, ಸಮಯಿ ನೃತ್ಯ, ರಣಮಲೆ, ಗೊನ್ಫ್/ಗೋಫ್, ಟೋನ್ಯಾ ಮೆಲ್, ರೊಮಾಟ್

 

ಗುಜರಾತ್ ನ ಜಾನಪದ ನೃತ್ಯಗಳು

ಗರ್ಬಾ, ಗಗಾರಿ, ಘೋಡಖುಂಡ್, ದಾಂಡಿಯಾ ರಾಸ್, ಸಿದ್ದಿ ಧಮಾಲ್, ತಿಪ್ಪಾನಿ, ಮಾತುಕಡಿ, ಪಾಧರ್, ಆಗಾವ್, ಹುಡೋ

 

ಹರಿಯಾಣದ ಜಾನಪದ ನೃತ್ಯಗಳು

ರಾಗಿಣಿ, ರಾಸ್ ಲೀಲಾ, ಗೊಗಾಜಿ ಮತ್ತು ಗುಗ್ಗ/ಗೊಗ್ಗ ನೃತ್ಯ, ಜೂಮರ್/ಜುಮರ್, ಸಾವನ್, ತೀಜ್, ಬೀನ್, ಕಿಸ್ಸಾ, ಸಾಂಗ್,

 

ಹಿಮಾಚಲ ಪ್ರದೇಶದ ಜಾನಪದ ನೃತ್ಯಗಳು

ನಾಟಿ, ಚನ್ನಕ್ ಛಮ್ ನೃತ್ಯ, ಛಪೇಲಿ, ಮಹಾಸು, ಡಾಂಗಿ, ದಾಂಡ್ರಾಸ್, ರಾಕ್ಷಸ ನೃತ್ಯ, ಶಾಂಡ್, ಶಾಬು

 

ಜಮ್ಮು ಮತ್ತು ಕಾಶ್ಮೀರದ ಜಾನಪದ ನೃತ್ಯಗಳು

ನೆಯೋಪಾ, ಬಚಾ ನಗ್ಮಾ, ದುಮ್ಹಾಲ್, ರೌಫ್, ಹಿಕತ್, ಕುಡ್ ಡ್ಯಾನ್ಸ್, ಡೋಗ್ರಿ ಭಾಂಗ್ರಾ

 

ಜಾರ್ಖಂಡ್‌ನ ಜಾನಪದ ನೃತ್ಯಗಳು

ಜುಮೈರ್, ಡೊಮ್ಕಾಚ್, ಜುಮರ್, ಮರ್ದನಾ ಜುಮೈರ್ (ನಾಗ್ಪುರಿ ಜಾನಪದ ನೃತ್ಯ), ಜನನಿ ಜುಮೈರ್ (ನಾಗ್ಪುರಿ ಜಾನಪದ ನೃತ್ಯ), ಲಹಾಸುವಾ, ಫಗುವಾ, ಪೈಕಾ (ಸಮರ ನೃತ್ಯ), ಛೌ ನೃತ್ಯ, ಸಂತಾಲಿ ನೃತ್ಯ, ಮುಂಡರಿ ನೃತ್ಯ

 

ಕರ್ನಾಟಕದ ಜಾನಪದ ನೃತ್ಯಗಳು

ಬೇಡರ ವೇಷ, ಡೊಳ್ಳು ಕುಣಿತ, ವೀರಗಾಸೆ, ಹುಲಿವೇಷ, ಕೋಲಾಟ, ಯಕ್ಷಗಾನ

 

ಕೇರಳದ ಜಾನಪದ ನೃತ್ಯಗಳು

ತಿರಯಾಟ್ಟಂ, ತೆಯ್ಯಂ, ಚಾಕ್ಯಾರ್ ಕೂತ್ತು, ದಫ್ಮುಟ್ಟು, ಮಾರ್ಗಂಕಾಳಿ, ಒಪ್ಪನ, ಪಡಯಣಿ, ತಿತಂಬು ನೃತ್ಯಂ, ಒಟ್ಟನ್ ತುಳ್ಳಲ್

 

ಲಕ್ಷದ್ವೀಪದ ಜಾನಪದ ನೃತ್ಯಗಳು

ಲವ, ಕೋಲ್ಕಲಿ, ಪರಿಚ್ಚಾಕಲಿ

 

ಮಧ್ಯಪ್ರದೇಶದ ಜಾನಪದ ನೃತ್ಯಗಳು

ಗ್ರಿಡಾ, ಮಾಂಚ್, ಮಟ್ಕಿ ನೃತ್ಯ, ಫುಲ್ಪತಿ ನೃತ್ಯ, ತೇರ್ತಾಲಿ, ಜವರ, ಆದ, ಖಡಾ ನಾಚ್, ಸೆಲಾರ್ಕಿ, ಸೆಲಭಡೋನಿ

 

ಮಹಾರಾಷ್ಟ್ರದ ಜಾನಪದ ನೃತ್ಯಗಳು

ಲಾವಣಿ, ಲೆಜಿಮ್, ಕೋಲಿ ನೃತ್ಯ, ತರ್ಫಾ ಅಥವಾ ಪಾವ್ರಿ ನಾಚ್

 

ಮೇಘಾಲಯದ ಜಾನಪದ ನೃತ್ಯಗಳು

ಡೆರೊಗಟಾ, ಶಾದ್ ಸುಕ್ ಮೈನ್ಸಿಯೆಮ್, ಶಾದ್ ನಾಂಗ್ಕ್ರೆಮ್, ದೋ ದ್ರು ಸುವಾ, ಲಾಹೋ, ವಂಗಲಾ

 

ಮಿಜೋರಾಂನ ಜಾನಪದ ನೃತ್ಯಗಳು

ಚೆರಾವ್ (ಬಿದಿರಿನ ನೃತ್ಯ), ಸರ್ಲಂಕೈ, ಖುಲ್ಲಮ್, ಚೈಲಂ, ಸಾವ್ಲಾಕಿನ್, ಚಾಂಗ್ಲೈಜಾವ್ನ್, ಜಂಗ್ತಾಲಂ, ಪರ್ ಲಾಮ್, ಟ್ಲಾಂಗ್ಲಾಮ್

 

ನಾಗಾಲ್ಯಾಂಡ್‌ನ ಜಾನಪದ ನೃತ್ಯಗಳು

ಚಾಂಗ್ ಲೊ ನೃತ್ಯ, ರಂಗ್ಮಾ, ಬಿದಿರು ನೃತ್ಯ, ಝೈಲಾಂಗ್

 

ಒಡಿಶಾದ ಜಾನಪದ ನೃತ್ಯಗಳು

ದಲ್ಖೈ (ಪಶ್ಚಿಮ ಒಡಿಶಾ), ಮಯೂರ್‌ಭಂಜ್ ಚೌ, ಗೊಟಿ ಪುವಾ, ಬಾಘಾ ನಾಚ್, ಧಾಪ್, ಘುಮ್ರಾ (ಕಲಹಂಡಿ ಜಾನಪದ ನೃತ್ಯ), ಕರ್ಮ ನಾಚ್, ಜುಮೈರ್, ಕೇಸಬಾಡಿ, ಲೌಡಿ ಖೇಲಾ

 

ಪುದುಚೇರಿಯ ಜಾನಪದ ನೃತ್ಯಗಳು

ಗರಡಿ

 

ಪಂಜಾಬ್‌ನ ಜಾನಪದ ನೃತ್ಯಗಳು

ಭಾಂಗ್ರಾ, ಗಿದ್ಧ, ಮಾಳವಾಯಿ ಗಿದ್ಧ, ಕಿಕ್ಲಿ

 

ರಾಜಸ್ಥಾನದ ಜಾನಪದ ನೃತ್ಯಗಳು

ಧಮಾಲ್, ಘೂಮರ್, ಕಲ್ಬೇಲಿಯಾ, ಕಚ್ಚಿ ಘೋಡಿ, ತೇರಾ ತಾಲಿ

 

ಸಿಕ್ಕಿಂನ ಜಾನಪದ ನೃತ್ಯಗಳು

ಮರುನಿ, ತಮಾಂಗ್ ಸೆಲೋ, ತಾಶಿ ಸಬ್ದೋ, ನೌಮತಿ, ಝೋ-ಮಲ್-ಲೋಕ್

 

ತಮಿಳುನಾಡಿನ ಜಾನಪದ ನೃತ್ಯಗಳು

ಪರೈ ಅಟ್ಟಂ (ತಪ್ಪಟ್ಟಂ), ಕುಮ್ಮಿ, ಕೋಲಾಟ್ಟಂ, ಕರಕಟ್ಟಂ (ಕರಗಂ), ಮಾಯಿಲ್ ಅಟ್ಟಂ (ನವಿಲು ನೃತ್ಯ), ಪಾಂಭು ಅಟ್ಟಂ (ಹಾವಿನ ನೃತ್ಯ), ಒಯಿಲಾಟ್ಟಂ, ಪುಲಿಯಾಟ್ಟಂ, ತೇರು ಕೂತ್ತು, ಬೊಮ್ಮಲಾಟ್ಟಂ

 

ತೆಲಂಗಾಣದ ಜಾನಪದ ನೃತ್ಯಗಳು

ಪೇರಿಣಿ ಶಿವತಾಂಡವಂ

 

ತ್ರಿಪುರಾದ ಜಾನಪದ ನೃತ್ಯಗಳು

ಹೊಜಗಿರಿ

 

ಉತ್ತರ ಪ್ರದೇಶದ ಜಾನಪದ ನೃತ್ಯಗಳು

ಮಯೂರ್ ನೃತ್ಯ (ನವಿಲು ನೃತ್ಯ), ರಾಸ್ಲೀಲಾ, ಚಾರ್ಕುಲ ನೃತ್ಯ, ಜೋರಾ, ಜೈತಾ, ಖ್ಯಾಲ್

 

ಉತ್ತರಾಖಂಡದ ಜಾನಪದ ನೃತ್ಯಗಳು

ಛೋಲಿಯಾ ನೃತ್ಯ, ಗರ್ವಾಲಿ, ಕುಮಾಯುನಿ, ಕಜಾರಿ, ಜೋರಾ, ಚಪ್ಪೆಲಿ, ಹುರ್ಕಾ ಬೌಲ್, ಲಾಂಗ್ವೀರ್ ನೃತ್ಯ

 

ಪಶ್ಚಿಮ ಬಂಗಾಳದ ಜಾನಪದ ನೃತ್ಯಗಳು

ಪುರುಲಿಯಾ ಚೌ, ಡೊಮ್ನಿ, ಜುಮೈರ್, ಜಾತ್ರೆ

What's Your Reaction?

like

dislike

love

funny

angry

sad

wow