ಪ್ರಾಚೀನ ಭಾರತೀಯ ಇತಿಹಾಸ test - 1
1. 'ಬಾಣಭಟ್ಟ' ಯಾವ ಚಕ್ರವರ್ತಿಯ ಆಸ್ಥಾನ ಕವಿ?
Correct Answer
Wrong Answer
2. ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಪ್ರಾಬಲ್ಯವನ್ನು ಸ್ಥಾಪಿಸಿದ ಮೊದಲ ಭಾರತೀಯ ಆಡಳಿತಗಾರ ಯಾರು?
Correct Answer
Wrong Answer
3. A.D. 78 ರಿಂದ ಪ್ರಾರಂಭವಾಗುವ ಶಕ ಯುಗವನ್ನು ಸ್ಥಾಪಿಸಿದವರು ಯಾರು
Correct Answer
Wrong Answer
4. ಗಾಂಧಾರ ಸ್ಕೂಲ್ ಆಫ್ ಆರ್ಟ್ ಅಸ್ತಿತ್ವಕ್ಕೆ ಬಂದಿತು ಯಾರಿಂದ?
Correct Answer
Wrong Answer
5. ಜುನಾಗಢ ಶಿಲಾ ಶಾಸನ ಈ ಕೆಳಗಿನ ಯಾರೊಂದಿಗೆ ಸಂಬಂಧಿಸಿದೆ?
Correct Answer
Wrong Answer
6. ನಳಂದಾ ವಿಶ್ವವಿದ್ಯಾನಿಲಯವು ಕಲಿಕೆಯ ಅತ್ಯುತ್ತಮ ಕೇಂದ್ರವಾಗಿತ್ತು, ಈ ಕೆಳಗಿನ ಯಾವುದರಲ್ಲಿ ವಿಶೇಷವಾಗಿತ್ತು?
Correct Answer
Wrong Answer
7. ಪ್ರಾಚೀನ ಕಾಲದಲ್ಲಿ ಆಕರಗಳನ್ನು ಬರೆಯಲು ಬಳಸಿದ ಭಾಷೆ ಯಾವುದು?
Correct Answer
Wrong Answer
8. ರೋಮನ್ ಸಾಮ್ರಾಜ್ಯದೊಂದಿಗಿನ ಭಾರತದ ವ್ಯಾಪಾರವು ರೋಮ್ ನ ಮೇಲಿನ ಯಾರ ಆಕ್ರಮಣದೊಂದಿಗೆ ಕೊನೆಗೊಂಡಿತು?
Correct Answer
Wrong Answer
9. ಸಿಂಧೂ ಕಣಿವೆ ನಾಗರಿಕತೆಯ ಜನರು ಸಾಮಾನ್ಯವಾಗಿ ತಮ್ಮ ಮನೆಗಳನ್ನು ಯಾವುದರಿಂದ ನಿರ್ಮಿಸಿದ್ದರು?
Correct Answer
Wrong Answer
10. ಶಕ ಯುಗವನ್ನು ಯಾರು ಪ್ರಾರಂಭಿಸಿದರು ಮತ್ತು ಯಾವಾಗ?
Correct Answer
Wrong Answer
What's Your Reaction?