ನಿಮ್ಮ ಭಾರತದ ಬಗ್ಗೆ ನಿಮಗೆಷ್ಟು ಗೊತ್ತು? know your INDIA. quiz Series 1

ಭವ್ಯ ಭಾರತವನ್ನು ಅರಿಯುವ , ಅರಿವು ಮೂಡಿಸುವ ಮತ್ತು ಸಂಭ್ರಮಿಸುವ ರಸವತ್ತಾದ ರಸಪ್ರಶ್ನಾ ಸರಣಿ

Feb 24, 2022 - 13:27
Feb 24, 2022 - 13:47
 0  78

1. ಯಾವ ರಾಜ ಸಂತತಿಯು ನಿರ್ಮಿಸಿದ ದೇವಾಲಯಗಳಿವು?

ಯಾವ ರಾಜ ಸಂತತಿಯು ನಿರ್ಮಿಸಿದ ದೇವಾಲಯಗಳಿವು?
ಗಂಗರು
ಚೋಳರು
ಪಲ್ಲವರು

2. ಎಷ್ಟನೇ ಶತಮಾನದಲ್ಲಿ ಈ ದೇವಲಾಯಗಳನ್ನು ನಿರ್ಮಿಸಲಾಯಿತು?

ಎಷ್ಟನೇ ಶತಮಾನದಲ್ಲಿ ಈ ದೇವಲಾಯಗಳನ್ನು ನಿರ್ಮಿಸಲಾಯಿತು?
11 ರಿಂದ 12 ನೇ ಶತಮಾನ
12 ರಿಂದ 13 ಶತಮಾನ
10ನೇ ಶತಮಾನ

3. ಈ ದೇವಾಲಯವನ್ನು ನಿರ್ಮಿಸಿದವರು ಯಾರು?

ಬೃಹದೇಶ್ವರ ದೇವಾಲಯ 1003 ಮತ್ತು 1010 AD ಯಲ್ಲಿ ಈ ದೇವಲಾಯವನ್ನು ನಿರ್ಮಿಸಲಾಯಿತು

ಈ ದೇವಾಲಯವನ್ನು ನಿರ್ಮಿಸಿದವರು ಯಾರು?
ರಾಜ ರಾಜ ಚೋಳ
1ನೇ ರಾಜ ಚೋಳ
ವಿಜಯಾಲಯ ಚೋಳ

What's Your Reaction?

like

dislike

love

funny

angry

sad

wow