ಕರ್ನಾಟಕದ ಅಣೆಕಟ್ಟುಗಳು ಮತ್ತು ಜಲಾಶಯಗಳು ಹಾಗೂ ಅವು ಪೂರ್ಣಗೊಂಡ ವರ್ಷ

Feb 15, 2023 - 11:28
 0  269
ಕರ್ನಾಟಕದ ಅಣೆಕಟ್ಟುಗಳು ಮತ್ತು ಜಲಾಶಯಗಳು ಹಾಗೂ ಅವು ಪೂರ್ಣಗೊಂಡ ವರ್ಷ

ಕರ್ನಾಟಕದ ಅಣೆಕಟ್ಟುಗಳು ಮತ್ತು ಜಲಾಶಯಗಳು ಹಾಗೂ ಅವು ಪೂರ್ಣಗೊಂಡ ವರ್ಷ

ಆಲಮಟ್ಟಿ ಅಣೆಕಟ್ಟು – ಕೃಷ್ಣ ನದಿ - 1999

ಬಸವ ಸಾಗರ ಅಣೆಕಟ್ಟು(ನಾರಾಯಣಪುರ ಅಣೆಕಟ್ಟು) – ಕೃಷ್ಣ ನದಿ - 1982

ರಾಜಾ ಲಖಮಗೌಡ ಅಣೆಕಟ್ಟು – ಘಟಪ್ರಭಾ ನದಿ - 1977

ರೇಣುಕಾ ಸಾಗರ ಅಣೆಕಟ್ಟು – ಮಲಪ್ರಭಾ ನದಿ - 1972

ವಾಣಿ ವಿಲಾಸ ಸಾಗರ - ವೇದಾವತಿ ನದಿ – 1907

ಮೇಲಿನ ತುಂಗಾ ಅಣೆಕಟ್ಟು - ತುಂಗಾ ನದಿ -2007

ಭದ್ರಾ ಅಣೆಕಟ್ಟು - ಭದ್ರಾ ನದಿ - 1965

ತುಂಗಭದ್ರಾ ಅಣೆಕಟ್ಟು – ತುಂಗಭದ್ರಾ ನದಿ - 1953

ಹೇಮಾವತಿ ಜಲಾಶಯ - ಹೇಮಾವತಿ ನದಿ- 1979

ಕಬಿನಿ ಜಲಾಶಯ – ಕಬಿನಿ ನದಿ - 1974

ಹಾರಂಗಿ ಜಲಾಶಯ – ಹಾರಂಗಿ ಜಲಾಶಯ 1982

ಕೃಷ್ಣ ರಾಜ ಸಾಗರ ಅಣೆಕಟ್ಟು - ಕಾವೇರಿ ನದಿ - 1931

ಲಿಂಗನಮಕ್ಕಿ ಅಣೆಕಟ್ಟು – ಶರಾವತಿ - 1964

ಚಕ್ರ ಜಲಾಶಯ – ಚಕ್ರ - 1985

ಸಾವೆಹಕ್ಲು ಜಲಾಶಯ – ಚಕ್ರ - 1980

ಮಣಿ ಜಲಾಶಯ – ವಾರಾಹಿ - 1988

ಸುಪಾ ಡ್ಯಾಮ್ – ಕಲಿ - 1987

ಕೊಡಸಳ್ಳಿ ಅಣೆಕಟ್ಟು – ಕಲಿ - 2000

ಕದ್ರಾ ಅಣೆಕಟ್ಟು - ಕಲಿ - 1997

ಶಾಂತಿ ಸಾಗರ - ಹರಿದ್ರಾ - 1997

ಕಾರಂಜಾ ಅಣೆಕಟ್ಟು – ಕಾರಂಜಾ ನದಿ - 1989

What's Your Reaction?

like

dislike

love

funny

angry

sad

wow