PSI Free Coaching Indian constitution part

May 24, 2022 - 17:06
May 25, 2022 - 04:25
 0  35

ಭಾರತ ಸಂವಿಧಾನದ ಐತಿಹಾಸಿಕ ಬೆಳವಣಿಗೆ ಕುರಿತಂತೆ ಸಮರ್ಪಕ ಅಧ್ಯಯನ ಸಂಪನ್ಮೂಲವನ್ನು ವಿವರಿಸಲಾಗಿದೆ. ಈ ಸಂಪನ್ಮೂಲವು ಪ್ರತಿಯೊಂದು ಸ್ಪರ್ಧಾಪರೀಕ್ಷೆಗೆ ಅತ್ಯಂತ ಅಗತ್ಯವಾದುದಾಗಿದೆ. ಈ ಕೆಳಗಿನ ಕಾಯ್ದೆಗಳನ್ನು ವಿವರಿಸಲಾಗಿದೆ ರೆಗ್ಯುಲೇಟಿಂಗ್ ಆಕ್ಟ್, 1773 ಪಿಟ್ಸ್ ಇಂಡಿಯಾ ಆಕ್ಟ್, 1784 1793 ರ ಚಾರ್ಟರ್ ಆಕ್ಟ್ ಚಾರ್ಟರ್ ಆಕ್ಟ್, 1833 ಚಾರ್ಟರ್ ಆಕ್ಟ್, 1853 ಭಾರತ ಸರ್ಕಾರ, ಕಾಯಿದೆ, 1858 ಇಂಡಿಯನ್ ಕೌನ್ಸಿಲ್ ಆಕ್ಟ್, 1861 ಇಂಡಿಯನ್ ಕೌನ್ಸಿಲ್ ಆಕ್ಟ್, 1892 ಇಂಡಿಯನ್ ಕೌನ್ಸಿಲ್ ಆಕ್ಟ್, 1909 ಭಾರತ ಸರ್ಕಾರದ ಕಾಯಿದೆ, 1919/ ಮಾಂಟೇಗ್ - ಚೆಲ್ಮ್ಸ್‌ಫೋರ್ಡ್ ಸುಧಾರಣೆಗಳು. ಭಾರತ ಸರ್ಕಾರದ ಕಾಯಿದೆ, 1935

What's Your Reaction?

like

dislike

love

funny

angry

sad

wow